ಮಂಗಳೂರು: ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ|| ಜಿ. ಎನ್. ಭಟ್ ಇಂದು ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಆಡಳಿತ ಸಮಿತಿ ಅಧ್ಯಕ್ಷರಾದ ಕೆ. ಎಸ್. ಭಟ್, ಕಾರ್ಯದರ್ಶಿಗಳಾದ ವೈ ವಿ. ಭಟ್, ಕೋಶಾಧಿಕಾರಿ ಎನ್. ಕೆ. ಭಟ್, ನಿರ್ಗಮಿತ ಪ್ರಾಂಶುಪಾಲರಾದ ಕೆ. ಶಂಕರ ಭಟ್, ಜಿ ಕೆ. ಭಟ್ ಸೇರಾಜೆ ಹಾಗೂ ಆಡಳಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು
info@mangaloreantimes.com
March 6th, 2012 at 4:00 pm
Good news…
[Reply]